SHOCKING | ಚಿಕನ್‌ ಪ್ರಿಯರೇ ಎಚ್ಚರ! ರಾಜ್ಯಕ್ಕೂ ಕಾಲಿಟ್ಟಿದೆ ಹಕ್ಕಿಜ್ವರ, ಪೌಲ್ಟ್ರಿ ಬಂದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಚಿಕನ್‌ ಪ್ರಿಯರಿಗೆ ಶಾಕ್‌ ಎದುರಾಗಿದ್ದು, ರಾಜ್ಯದಲ್ಲಿ ಹಕ್ಕಿಜ್ವರ ಕಾಲಿಟ್ಟಿದೆ. ಬೆಂಗಳೂರಿನ ಪೌಲ್ಟ್ರಿ ಫಾರ್ಮ್‌ನ ಕೋಳಿಗಳಲ್ಲಿ ಜ್ವರ ದೃಢಪಟ್ಟಿದ್ದು, ಪೌಲ್ಟ್ರಿ ಬಂದ್‌ ಆಗಿದೆ. ಕೇಂದ್ರ ಸರ್ಕಾದ ಅನುಮತಿ ಮೇರೆಗೆ ಪೌಲ್ಟ್ರಿ ಫಾರಂನಲ್ಲಿ ತಪಾಸಣೆ ನಡೆಸಲಾಗಿದ್ದು, ಮೊದಲ ತಪಾಸಣೆಯಲ್ಲೆ ಎಚ್5ಎನ್1 ವೈರಸ್ ಪತ್ತೆಯಾಗಿದೆ. ಈ ಹಿನ್ನೆಲೆ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂನಲ್ಲಿರುವ ಕೋಳಿಗಳನ್ನ ಗುಂಡಿ ತೆಗೆದು ಮುಚ್ಚಲಾಗಿದೆ. ಈ ಪೌಲ್ಟ್ರಿಯಿಂದ ರಾಜ್ಯದ ನಾನಾ ಕಡೆಗಳಿಗೆ ಕೋಳಿಗಳನ್ನು ಕಳುಹಿಸಲಾಗಿದೆ. ಸರ್ಕಾರದ ಪಶು ವೈದ್ಯಾಧಿಕಾರಿಗಳು ಸುತ್ತಮುತ್ತಲಿನ … Continue reading SHOCKING | ಚಿಕನ್‌ ಪ್ರಿಯರೇ ಎಚ್ಚರ! ರಾಜ್ಯಕ್ಕೂ ಕಾಲಿಟ್ಟಿದೆ ಹಕ್ಕಿಜ್ವರ, ಪೌಲ್ಟ್ರಿ ಬಂದ್‌