Child Care | ಸ್ಮಾರ್ಟ್‌ಫೋನ್ ಪ್ರೀತಿ ಮಗುವಿನ ಮಾತನ್ನೇ ಕಸಿದುಕೊಳ್ಳುತ್ತಿದೆಯೇ?

ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಗೆ ಊಟ ಮಾಡಿಸುವಾಗ ಅಥವಾ ಅವರು ಅಳುವಾಗ ಮೊಬೈಲ್ ನೀಡುವುದು ಪೋಷಕರಿಗೆ ಅಭ್ಯಾಸವಾಗಿಬಿಟ್ಟಿದೆ. ಆದರೆ, ಈ ಅಭ್ಯಾಸವು ಮಗುವಿನ ಭಾಷಾ ಕೌಶಲ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಸ್ಕ್ರೀನ್ ಟೈಮ್ ಹೇಗೆ ಮಗುವಿನ ಮಾತಿನ ಮೇಲೆ ಪ್ರಭಾವ ಬೀರುತ್ತದೆ? ಮಗು ಟಿವಿ ಅಥವಾ ಮೊಬೈಲ್ ನೋಡುವಾಗ ಅದು ಕೇವಲ ಮಾಹಿತಿಯನ್ನು ಪಡೆದುಕೊಳ್ಳುತ್ತದೆ. ಆದರೆ ಮಾತು ಕಲಿಯಲು ಮನುಷ್ಯರೊಂದಿಗೆ ‘ಮಾತು-ಪ್ರತಿಮಾತು’ ಅಗತ್ಯ. ಮಕ್ಕಳು ಪೋಷಕರ ಮುಖಭಾವ, ತುಟಿಗಳ ಚಲನೆ ಮತ್ತು ಕಣ್ಣಿನ ಸಂಪರ್ಕದ ಮೂಲಕ … Continue reading Child Care | ಸ್ಮಾರ್ಟ್‌ಫೋನ್ ಪ್ರೀತಿ ಮಗುವಿನ ಮಾತನ್ನೇ ಕಸಿದುಕೊಳ್ಳುತ್ತಿದೆಯೇ?