ಮಕ್ಕಳ ಅಶ್ಲೀಲ ಕಂಟೆಂಟ್ ಪ್ರಕರಣ: ಮೆಟಾಗೆ ಕೇಂದ್ರ ಸರ್ಕಾರದ ನೋಟಿಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಇನ್‌ಸ್ಟಾಗ್ರಾಮ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಹಾಗೂ ದೌರ್ಜನ್ಯಕ್ಕೆ ಸಂಬಂಧಿಸಿದ (CSEAM) ಅಕ್ರಮ ಜಾಹೀರಾತುಗಳು ಕಾಣಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೆಟಾಗೆ ನೋಟಿಸ್ ಜಾರಿಗೊಳಿಸಿದೆ. 7 ದಿನಗಳಲ್ಲಿ ವರದಿ ಏಳು ದಿನಗಳೊಳಗೆ ಸಮಗ್ರ ವಿವರಣೆ ಸಲ್ಲಿಸುವಂತೆ ಹಾಗೂ ಇಂತಹ ಎಲ್ಲಾ ಜಾಹೀರಾತುಗಳನ್ನು ತಕ್ಷಣವೇ ತೆಗೆದುಹಾಕುವಂತೆ ಸೂಚಿಸಿದೆ. ಸರ್ಕಾರವು ಮಕ್ಕಳ ಸುರಕ್ಷತೆಯನ್ನು ಅತ್ಯಂತ ಗಂಭೀರ ವಿಷಯವಾಗಿ ಪರಿಗಣಿಸಿದ್ದು, ಇಂತಹ ಅಕ್ರಮ ವಿಷಯಗಳು ಮತ್ತೆ ಪ್ರಸಾರವಾಗದಂತೆ ಬಲವಾದ ಸುರಕ್ಷತಾ ವ್ಯವಸ್ಥೆ ಜಾರಿಗೊಳಿಸುವಂತೆ ನಿರ್ದೇಶಿಸಿದೆ. ಸಮರ್ಪಕ ಉತ್ತರ … Continue reading ಮಕ್ಕಳ ಅಶ್ಲೀಲ ಕಂಟೆಂಟ್ ಪ್ರಕರಣ: ಮೆಟಾಗೆ ಕೇಂದ್ರ ಸರ್ಕಾರದ ನೋಟಿಸ್
Copy and paste this URL into your WordPress site to embed
Copy and paste this code into your site to embed