VIRAL VIDEO| ಹೊಂಚುಹಾಕಿ ಜಿಂಕೆ ಬೇಟೆಯಾಡಿದ ಚಿರತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿರತೆ ಬೇಟೆ ಹೇಗಿದೆ ಎಂಬುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ರಮೇಶ್ ಪಾಂಡೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಚಿರತೆ ಕಾಡಿನಲ್ಲಿ ಮರದ ಕೆಳಗೆ ಹುಲ್ಲು ಮೇಯುತ್ತಿದ್ದ ಜಿಂಕೆಯನ್ನು ನೋಡಿ, ಹೊಂಚು ಹಾಕಿ ಬೇಟೆಯಾಡಿದ ಕ್ಷಣ ರೋಚಕವಾಗಿದೆ.

ಯಾರೋ ಬಂದಂತೆ ಜಿಂಕೆಗೆ ಭಾಸವಾದರೂ ಅಡಗಿ ಕುಳಿತು ಜಿಂಕೆಯನ್ನು ಹಿಡಿದಿದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ರಮೇಶ್ ಪಾಂಡೆ ಈ ವಿಡಿಯೋವನ್ನು ಪೋಸ್ಟ್ ಮಾಡಿದ 24 ಗಂಟೆಗಳಲ್ಲಿ 45,000 ಜನರನ್ನು ನೋಡಿದ್ದಾರೆ. ಗುರಿ ಸಾಧನೆಯಲ್ಲಿ ಚಿರತೆಗಿರುವ ಚಾಕಚಕ್ಯತೆ ವೇಗಕ್ಕೆ ಯಾರೂ ಸಾಟಿ ಇರಲಾರರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!