ಮಧ್ಯಪ್ರಾಚ್ಯ ಕದನಕ್ಕೆ ಚೀನಾ ಎಂಟ್ರಿ: ಹಾರ್ಮುಜ್ ಜಲಮಾರ್ಗ ಮುಕ್ತಗೊಳಿಸುವಂತೆ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯ ಸಂಘರ್ಷ ತಾರಕಕ್ಕೇರಿದ್ದು, ಅಮೆರಿಕ, ಇರಾನ್ ನಡುವಿನ ಕದನದಿಂದಾಗಿ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದು, ಇದರ ನಡುವೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಹಡಗುಗಳ ಮುಕ್ತ ಸಂಚಾರಕ್ಕೆ ಜಲಸಂಧಿ ತೆರೆಯುವಂತೆ ಕರೆ ನೀಡಿದ್ದಾರೆ. ಈ ಕುರಿತು ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಜೊತೆ ದೂರವಾಣಿ ಕರೆಯಲ್ಲಿ ಮಾತನಾಡಿದ ಜಿನ್‌ಪಿಂಗ್, ಹಾರ್ಮುಜ್ ಜಲಸಂಧಿ ಅಂತಾರಾಷ್ಟ್ರಿಯ ಜಲಮಾರ್ಗವಾಗಿದ್ದು, ಇದು ಯಾರ ಹಕ್ಕಿನ ಮೇಲೆ ನಿಂತಿಲ್ಲ. ಹೀಗಾಗಿ ಹಡಗುಗಳ ಮುಕ್ತ ಸಂಚಾರಕ್ಕೆ ಸಡಿಲವಾಗಬೇಕೆಂದು ತಿಳಿಸಿದರು. ಸದ್ಯ … Continue reading ಮಧ್ಯಪ್ರಾಚ್ಯ ಕದನಕ್ಕೆ ಚೀನಾ ಎಂಟ್ರಿ: ಹಾರ್ಮುಜ್ ಜಲಮಾರ್ಗ ಮುಕ್ತಗೊಳಿಸುವಂತೆ ಕರೆ!