ಸಿಕ್ಕಿಂ ಗಡಿಯಲ್ಲಿ ಚೀನಾ ವಿಮಾನದ ಹಾರಾಟ: ಎಚ್ಚರಿಕೆ ನೀಡಿದ ಭಾರತೀಯ ವಾಯುಪಡೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ-ಚೀನಾ ಗಡಿ ಪ್ರದೇಶದಲ್ಲಿ ಮತ್ತೊಮ್ಮೆ ಭದ್ರತಾ ಆತಂಕ ಎದುರಾಗಿದೆ. ಸಿಕ್ಕಿಂ ವಲಯದ ಭಾರತೀಯ ವಾಯುಪ್ರದೇಶಕ್ಕೆ ಚೀನಾದ ಮಿಲಿಟರಿ ವಿಮಾನವೊಂದು ಪ್ರವೇಶಿಸಿದೆ ಎಂಬ ವರದಿ ಇದೀಗ ಚರ್ಚೆಗೆ ಗ್ರಾಸವಾಗಿದೆ. ನವೆಂಬರ್ 12ರಂದು ನಡೆದಿರುವುದಾಗಿ ಹೇಳಲಾದ ಈ ಘಟನೆಯಲ್ಲಿ ಭಾರತೀಯ ವಾಯುಪಡೆ (IAF) ವಿಮಾನಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿ, ಚೀನಾದ ವಾಯುಪ್ರದೇಶಕ್ಕೆ ಮರಳುವಂತೆ ಸೂಚಿಸಿದೆ ಎಂದು ವರದಿಯಾಗಿದೆ. ನವೆಂಬರ್ 14ರಂದು ಪ್ರಕಟವಾದ ಔಟ್ಲುಕ್ ಇಂಡಿಯಾ ವರದಿಯ ಪ್ರಕಾರ, ಚೀನಾದ ವಿಮಾನ ಸುಮಾರು 20ರಿಂದ 25 … Continue reading ಸಿಕ್ಕಿಂ ಗಡಿಯಲ್ಲಿ ಚೀನಾ ವಿಮಾನದ ಹಾರಾಟ: ಎಚ್ಚರಿಕೆ ನೀಡಿದ ಭಾರತೀಯ ವಾಯುಪಡೆ
Copy and paste this URL into your WordPress site to embed
Copy and paste this code into your site to embed