ಚಿತ್ರದುರ್ಗ ವಿಶ್ವಕರ್ಮ ಸಾಲ ಮೇಳ: ರಿಜೆಕ್ಟ್ ಆಗಿದ್ದ ಅರ್ಹ ಅರ್ಜಿಗಳಿಗೆ ಸಾಲ ನೀಡಲು ಲೀಡ್ ಬ್ಯಾಂಕ್ ನಿರ್ಧಾರ!

ಹೊಸದಿಗಂತ ವರದಿ ಚಿತ್ರದುರ್ಗ ಪಿಎಂ ವಿಶ್ವಕರ್ಮ ಯೋಜನೆಯಡಿ ಸಾಲ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿ ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿದ್ದ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಮರುಪರಿಶೀಲಿಸಿ, ಸಾಲ ಮಂಜೂರಾತಿ ಮಾಡಲು ಲೀಡ್ ಬ್ಯಾಂಕ್ ವತಿಯಿಂದ ವಿಶೇಷ ಕ್ರಮ ವಹಿಸಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ಪಿ. ಪ್ರವೀಣ್ ತಿಳಿಸಿದರು. ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ‘ಪಿಎಂ ವಿಶ್ವಕರ್ಮ ಸಾಲ ಮೇಳ’ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಂಪ್ರದಾಯಿಕ ಕಸುಬುಗಳಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಆರ್ಥಿಕ … Continue reading ಚಿತ್ರದುರ್ಗ ವಿಶ್ವಕರ್ಮ ಸಾಲ ಮೇಳ: ರಿಜೆಕ್ಟ್ ಆಗಿದ್ದ ಅರ್ಹ ಅರ್ಜಿಗಳಿಗೆ ಸಾಲ ನೀಡಲು ಲೀಡ್ ಬ್ಯಾಂಕ್ ನಿರ್ಧಾರ!