ಏರ್‌ಪೋರ್ಟ್‌ನಲ್ಲೇ ಬೈರತಿ ಬಸವರಾಜ್‌ ವಶಕ್ಕೆ ಪಡೆದ ಸಿಐಡಿ ಟೀಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಿಕ್ಲು ಶಿವ ಕೊಲೆ ಕೇಸ್​ನಲ್ಲಿ ಆರೋಪಿಯಾಗಿರುವ ಬೈರತಿ ಬಸವರಾಜ್ ಅವರನ್ನು ಪೊಲೀಸರು ಕೊನೆಗೂ ವಶಕ್ಕೆ ಪಡೆದಿದ್ದಾರೆ. ಸುಪ್ರೀಂ ಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆ ಬಂಧನದ ಭೀತಿಯಿಂದ ಗುಜರಾತ್​ ಅಹಮದಾಬಾದ್​ನಲ್ಲಿ ತಲೆ ಮರಿಸಿಕೊಂಡಿದ್ದ ಶಾಸಕ ಬೈರತಿ ಬಸವರಾಜ್​ನನ್ನು ಏರ್​ಪೋರ್ಟ್​ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಹಮದಾಬಾದ್​ನಿಂದ ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸಿದ ಬೈರತಿ ಬಸವರಾಜ್​ನನ್ನು ಲುಕ್ ಔಟ್ ನೋಟೀಸ್ ಹಿನ್ನಲೆ ಏರ್​​ಪೋರ್ಟ್​ನಲ್ಲಿ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭೈರತಿ ಬಸವರಾಜ್ … Continue reading ಏರ್‌ಪೋರ್ಟ್‌ನಲ್ಲೇ ಬೈರತಿ ಬಸವರಾಜ್‌ ವಶಕ್ಕೆ ಪಡೆದ ಸಿಐಡಿ ಟೀಂ