CINE | ಎ4 ಎಂಟರ್‌ಟೇನ್‌ಮೆಂಟ್ಸ್ ತೆಕ್ಕೆಗೆ ಟಾಕ್ಸಿಕ್: ಕೇರಳದಲ್ಲಿ ಇತಿಹಾಸ ನಿರ್ಮಿಸೋಕೆ ರೆಡಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚುತ್ತಿದೆ. ಚಿತ್ರದ ವಿತರಣೆ ಹಕ್ಕುಗಳಿಗಾಗಿ ಹಲವು ಸಂಸ್ಥೆಗಳು ಪೈಪೋಟಿ ನಡೆಸುತ್ತಿದ್ದು, ಕೇರಳದಲ್ಲಿ ಬಿಡುಗಡೆ ಹಕ್ಕನ್ನು ‘ಎ4 ಎಂಟರ್‌ಟೇನ್‌ಮೆಂಟ್ಸ್’ ಪಡೆದುಕೊಂಡಿದೆ. ಈ ಸಂಸ್ಥೆಯನ್ನು ಸಿ.ವಿ. ಸಾರಥಿ ಮತ್ತು ಮುಕೇಶ್ ಮೆಹ್ತಾ ಮುನ್ನಡೆಸುತ್ತಿದ್ದಾರೆ. ಈ ಸಂಸ್ಥೆಗೆ ದೊಡ್ಡ ಚಿತ್ರಗಳನ್ನು ಹಂಚಿಕೆ ಮಾಡಿದ ಅನುಭವವಿದೆ. ‘ಪುಷ್ಪ 2’, ‘ಅನಿಮಲ್’, ‘ಲಿಯೋ’, ‘ಅವತಾರ್’ ಮುಂತಾದ ಭಾರೀ ಬಜೆಟ್ ಸಿನಿಮಾಗಳನ್ನು ಯಶಸ್ವಿಯಾಗಿ ವಿತರಿಸಿದ್ದ ಅನುಭವದೊಂದಿಗೆ ‘ಟಾಕ್ಸಿಕ್’ಗೂ ದೊಡ್ಡ ಮಟ್ಟದ … Continue reading CINE | ಎ4 ಎಂಟರ್‌ಟೇನ್‌ಮೆಂಟ್ಸ್ ತೆಕ್ಕೆಗೆ ಟಾಕ್ಸಿಕ್: ಕೇರಳದಲ್ಲಿ ಇತಿಹಾಸ ನಿರ್ಮಿಸೋಕೆ ರೆಡಿ
Copy and paste this URL into your WordPress site to embed
Copy and paste this code into your site to embed