CINE | ಬಾಕ್ಸ್ ಆಫೀಸ್ ಬಳಿಕ ಸ್ಟ್ರೀಮಿಂಗ್ ಲೋಕದಲ್ಲೂ ‘ಧುರಂಧರ್’ ದರ್ಬಾರ್: ವಾರಾಂತ್ಯದಲ್ಲೇ ಹೊಸ ದಾಖಲೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ‘ಧುರಂಧರ್ ದಿ ರಿವೆಂಜ್’ ಸಿನಿಮಾ ಈಗ ಡಿಜಿಟಲ್ ವೇದಿಕೆಯಲ್ಲೂ ಅದೇ ಅಬ್ಬರ ಮುಂದುವರಿಸಿದೆ. ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾದ ಈ ಚಿತ್ರ, ಮೊದಲ ವಾರಾಂತ್ಯದಲ್ಲೇ 5 ಕೋಟಿ ವೀಕ್ಷಣೆಗಳನ್ನು ಪಡೆದು ಹೊಸ ಮೈಲಿಗಲ್ಲು ನಿರ್ಮಿಸಿದೆ. ಚಿತ್ರಮಂದಿರಗಳ ಆರಂಭಿಕ ಪ್ರದರ್ಶನಕ್ಕಿಂತ ಹಲವು ಪಟ್ಟು ಹೆಚ್ಚು ಪ್ರೇಕ್ಷಕರು ಒಟಿಟಿಯಲ್ಲಿ ಸಿನಿಮಾವನ್ನು ವೀಕ್ಷಿಸಿರುವುದು ವಿಶೇಷವಾಗಿದೆ. ಕುಟುಂಬ ಸಮೇತ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ … Continue reading CINE | ಬಾಕ್ಸ್ ಆಫೀಸ್ ಬಳಿಕ ಸ್ಟ್ರೀಮಿಂಗ್ ಲೋಕದಲ್ಲೂ ‘ಧುರಂಧರ್’ ದರ್ಬಾರ್: ವಾರಾಂತ್ಯದಲ್ಲೇ ಹೊಸ ದಾಖಲೆ
Copy and paste this URL into your WordPress site to embed
Copy and paste this code into your site to embed