CINE | ಮತ್ತೊಮ್ಮೆ ತೆರೆಗೆ ಬರಲು ರೆಡಿಯಾದ ಆಂಧ್ರ DCM: ‘ಉಸ್ತಾದ್ ಭಗತ್ ಸಿಂಗ್’ ರಿಲೀಸ್ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಕ್ರಿಯ ರಾಜಕೀಯದಲ್ಲಿದ್ದರೂ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರ ಸಿನಿಮಾ ಪಯಣ ಇನ್ನೂ ನಿಂತಿಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹುದ್ದೆ ಹೊತ್ತ ಬಳಿಕವೂ ಅವರ ನಟನೆಯ ಚಿತ್ರಗಳು ಒಂದರ ನಂತರ ಒಂದಾಗಿ ತೆರೆಗೆ ಬರುತ್ತಿವೆ. ಇದೀಗ ಪವನ್ ಅಭಿನಯದ ಹೊಸ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಡಿಸಿಎಂ ಆಗಿದ ನಂತರ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ … Continue reading CINE | ಮತ್ತೊಮ್ಮೆ ತೆರೆಗೆ ಬರಲು ರೆಡಿಯಾದ ಆಂಧ್ರ DCM: ‘ಉಸ್ತಾದ್ ಭಗತ್ ಸಿಂಗ್’ ರಿಲೀಸ್ ಡೇಟ್ ಫಿಕ್ಸ್!