CINE | ಟಾಕ್ಸಿಕ್ ನಲ್ಲಿ ರಿವೀಲ್ ಆಯ್ತು ಮತ್ತೊಂದು ಪಾತ್ರ: ಯಾರಿದು ‘ಬೀರ’?
ಹೊಸದಿಗಂತ ಡಿಜಿಟಲ್ ಡೆಸ್ಕ್: ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆಯಾದ ಬಳಿಕ ಹೊಸ ಪಾತ್ರಗಳ ಪರಿಚಯ ಮುಂದುವರಿದಿದೆ. ಇದೀಗ ಚಿತ್ರತಂಡ ‘ಬೀರ’ ಎನ್ನುವ ಪ್ರಮುಖ ಪಾತ್ರದ ಲುಕ್ ಬಿಡುಗಡೆ ಮಾಡಿದೆ. ಈ ಪಾತ್ರದಲ್ಲಿ ಪ್ಯಾನ್ ಇಂಡಿಯಾ ಖ್ಯಾತಿಯ ನಟ ಬಾಲಾಜಿ ಮನೋಹರ್ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ಪೋಸ್ಟರ್‌ನಲ್ಲಿ ದೊಡ್ಡ ಗಾಜು ಕನ್ನಡಿಗಳು, ಬಾಯಲ್ಲಿ ಸಿಗಾರ್ ಹಿಡಿದು ಗಂಭೀರವಾಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಲುಕ್ ಗಮನ ಸೆಳೆದಿದ್ದು, ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇದನ್ನೂ ಓದಿ: ಚಿತ್ರದಲ್ಲಿ ಯಶ್ … Continue reading CINE | ಟಾಕ್ಸಿಕ್ ನಲ್ಲಿ ರಿವೀಲ್ ಆಯ್ತು ಮತ್ತೊಂದು ಪಾತ್ರ: ಯಾರಿದು ‘ಬೀರ’?
Copy and paste this URL into your WordPress site to embed
Copy and paste this code into your site to embed