CINE | ಟಾಕ್ಸಿಕ್ ನ ಮತ್ತೊಂದು ಖತರ್ನಾಕ್ ಕ್ಯಾರೆಕ್ಟರ್ ರಿವೀಲ್: ಹಾಲಿವುಡ್ ನಟ ಡ್ಯಾರೆಲ್ ಡಿ’ಸಿಲ್ವಾ ಎಂಟ್ರಿ
‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರವನ್ನು ನಟ ಯಶ್ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ಬಾರಿ ಭಾರತೀಯ ನಟರಲ್ಲ, ಹಾಲಿವುಡ್ ಹಿನ್ನೆಲೆಯ ಕಲಾವಿದ ಡ್ಯಾರೆಲ್ ಡಿ’ಸಿಲ್ವಾ ಚಿತ್ರತಂಡಕ್ಕೆ ಸೇರ್ಪಡೆಯಾಗಿರುವುದು ವಿಶೇಷ. ‘ಸಾಲ್ವಡಾರ್’ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದು, ಇತ್ತೀಚೆಗೆ ಬಿಡುಗಡೆಯಾದ ಪೋಸ್ಟರ್‌ನಲ್ಲಿ ಅವರ ಸ್ಟೈಲಿಷ್ ಲುಕ್ ಗಮನ ಸೆಳೆದಿದೆ. ಈ ಪಾತ್ರ ಧನಾತ್ಮಕವೇ ಅಥವಾ ಪ್ರತಿನಾಯಕನದೇ ಎಂಬುದನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ಆದರೆ ಪೋಸ್ಟರ್ ನೋಡಿದರೆ ಗಂಭೀರ ಮತ್ತು ಪ್ರಭಾವಶಾಲಿ ವ್ಯಕ್ತಿತ್ವದ ಸೂಚನೆ ಸಿಗುತ್ತದೆ. ಡ್ಯಾರೆಲ್ ಡಿ’ಸಿಲ್ವಾ ರಂಗಭೂಮಿ ಕ್ಷೇತ್ರದಲ್ಲಿ … Continue reading CINE | ಟಾಕ್ಸಿಕ್ ನ ಮತ್ತೊಂದು ಖತರ್ನಾಕ್ ಕ್ಯಾರೆಕ್ಟರ್ ರಿವೀಲ್: ಹಾಲಿವುಡ್ ನಟ ಡ್ಯಾರೆಲ್ ಡಿ’ಸಿಲ್ವಾ ಎಂಟ್ರಿ
Copy and paste this URL into your WordPress site to embed
Copy and paste this code into your site to embed