CINE | ‘ಧುರಂಧರ್ 2’ಗೆ ಮತ್ತೊಂದು ಸಂಕಷ್ಟ: ‘ರಂಗ್ ದೇ ಲಾಲ್’ ಹಾಡಿಗೆ ಶುರುವಾಗಿದೆ ‘ಡಿಲೀಟ್ ಭಯ’

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಡುಗಡೆಯಾಗಿ ತಿಂಗಳು ಕಳೆದಿರುವ ‘ಧುರಂಧರ್ 2’ ಸಿನಿಮಾಗೆ ಈಗ ಮತ್ತೊಂದು ವಿವಾದ ಎದುರಾಗಿದೆ. ಕಥೆ ಕಳವು ಆರೋಪದ ಚರ್ಚೆ ತಣ್ಣಗಾಗುವ ಮುನ್ನವೇ, ಚಿತ್ರದ ಹಾಡೊಂದರ ಮೇಲೆ ಹಕ್ಕು ವಿವಾದ ತಲೆದೋರಿದ್ದು ಚಿತ್ರತಂಡಕ್ಕೆ ಹೊಸ ತಲೆನೋವಾಗಿಸಿದೆ. ಆದಿತ್ಯ ಧಾರ್ ನಿರ್ದೇಶನದಲ್ಲಿ ಜಿಯೋ ಸ್ಟುಡಿಯೋ ನಿರ್ಮಿಸಿರುವ ಈ ಸಿನಿಮಾದಲ್ಲಿ ಬಳಕೆಯಾದ ‘ರಂಗ್ ದೇ ಲಾಲ್’ ಹಾಡು ಈಗ ಕಾನೂನು ವಿವಾದಕ್ಕೆ ಕಾರಣವಾಗಿದೆ. ಈ ಗೀತೆ ಹಳೆಯ ‘ತ್ರಿದೇವ್’ ಚಿತ್ರದ ಮೂಲ ಹಾಡಿಗೆ ಹೋಲಿಕೆಯಾಗಿದ್ದು, ಸರಿಯಾದ ಅನುಮತಿ … Continue reading CINE | ‘ಧುರಂಧರ್ 2’ಗೆ ಮತ್ತೊಂದು ಸಂಕಷ್ಟ: ‘ರಂಗ್ ದೇ ಲಾಲ್’ ಹಾಡಿಗೆ ಶುರುವಾಗಿದೆ ‘ಡಿಲೀಟ್ ಭಯ’