CINE | ಬಾಲಿವುಡ್‌ನಲ್ಲಿ ಮೂಡಿಬರಲಿದೆ ಮತ್ತೊಂದು ರಿಯಲ್ ಸ್ಟೋರಿ: ದ್ರೌಪದಿ ಮುರ್ಮು ಬಯೋಪಿಕ್‌ಗೆ ಕೈಹಾಕಿದ ಆಮೀರ್ ಖಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಸಾಮಾಜಿಕ ಕಳಕಳಿಯುಳ್ಳ ಮತ್ತು ನೈಜ ಕಥೆಗಳ ಆಧಾರಿತ ಚಿತ್ರಗಳನ್ನು ತಯಾರಿಸುವಲ್ಲಿ ಹೆಸರಾಗಿರುವ ಬಾಲಿವುಡ್ ನಟ ಆಮೀರ್ ಖಾನ್ ಪ್ರೊಡಕ್ಷನ್ ಹೌಸ್ ಮಹತ್ವದ ಯೋಜನೆಯೊಂದನ್ನು ಘೋಷಿಸಿದೆ. ಭಾರತದ ಮೊದಲ ಬುಡಕಟ್ಟು ಸಮುದಾಯದ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ದ್ರೌಪದಿ ಮುರ್ಮು ಜೀವನ ಪಯಣವನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಲು ಆಮೀರ್ ಖಾನ್ ಮುಂದಾಗಿದ್ದಾರೆ. ಖ್ಯಾತ ಚಲನಚಿತ್ರ ನಿರ್ಮಾಪಕಿ ಹಾಗೂ ಲೇಖಕಿ ಸ್ವಾತಿ ಚಕ್ರವರ್ತಿ ಭಟ್ಕಳ್ ಈ ಮಹತ್ವದ ಸಾಕ್ಷ್ಯಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಇವರು ಆಮೀರ್ … Continue reading CINE | ಬಾಲಿವುಡ್‌ನಲ್ಲಿ ಮೂಡಿಬರಲಿದೆ ಮತ್ತೊಂದು ರಿಯಲ್ ಸ್ಟೋರಿ: ದ್ರೌಪದಿ ಮುರ್ಮು ಬಯೋಪಿಕ್‌ಗೆ ಕೈಹಾಕಿದ ಆಮೀರ್ ಖಾನ್!