CINE | ರಿಲೀಸ್‌ಗೂ ಮುನ್ನವೇ ‘ಅಯೋಗ್ಯ 2’ ಹವಾ: ಭರ್ಜರಿ ಬೆಲೆಗೆ ಸೇಲ್ ಆಯ್ತು ಆಡಿಯೋ ಹಕ್ಕು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ‘ಅಯೋಗ್ಯ 2’ ಸಿನಿಮಾ, ತೆರೆಗೆ ಬರುವುದಕ್ಕೂ ಮುನ್ನವೇ ದೊಡ್ಡ ಸುದ್ದಿ ಮಾಡಿದೆ. ಚಿತ್ರೀಕರಣ ಹಂತದಲ್ಲಿರುವ ಈ ಚಿತ್ರದ ಆಡಿಯೋ ಹಕ್ಕುಗಳು ಕೋಟ್ಯಂತರ ಮೊತ್ತಕ್ಕೆ ಮಾರಾಟವಾಗಿದ್ದು, ಸಿನಿಮಾ ಮೇಲಿನ ಕ್ರೇಜ್ ಎಷ್ಟಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. 2018ರಲ್ಲಿ ಬಿಡುಗಡೆಯಾದ ‘ಅಯೋಗ್ಯ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಯಶಸ್ಸು ಕಂಡಿತ್ತು. ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಜೋಡಿಯ ಕೆಮಿಸ್ಟ್ರಿ ಪ್ರೇಕ್ಷಕರ ಮನ ಗೆದ್ದಿತ್ತು. ವಿಶೇಷವಾಗಿ ಚಿತ್ರದ ಹಾಡುಗಳು … Continue reading CINE | ರಿಲೀಸ್‌ಗೂ ಮುನ್ನವೇ ‘ಅಯೋಗ್ಯ 2’ ಹವಾ: ಭರ್ಜರಿ ಬೆಲೆಗೆ ಸೇಲ್ ಆಯ್ತು ಆಡಿಯೋ ಹಕ್ಕು