CINE | ಭವ್ಯಾ ಗೌಡ ಸಿನಿ ಪಯಣ ಆರಂಭ: ‘ದೇವಿ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಿರುತೆರೆ ಮತ್ತು ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಭವ್ಯಾ ಗೌಡ ಇದೀಗ ಹಿರಿತೆರೆಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ‘ದೇವಿ’ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿರುವ ಅವರು, ತಮ್ಮ ಸಿನಿ ಪಯಣದ ಹೊಸ ಅಧ್ಯಾಯ ಆರಂಭಿಸಿದ್ದಾರೆ. ‘ದೇವಿ’ ಚಿತ್ರದಲ್ಲಿ ಭವ್ಯಾ ನಾಯಕಿ ಈ ಚಿತ್ರದಲ್ಲಿ ಯುವ ನಟ ಚೇತನ್ ಗೌಡ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಭವ್ಯಾ ಗೌಡ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಚಿತ್ರದ ಮುಹೂರ್ತ ಕಾರ್ಯಕ್ರಮ ಜುಲೈ 9 ರಂದು ನಡೆಯಲಿದ್ದು, ಚಿತ್ರತಂಡ ಸಿನಿಮಾದ ಕುರಿತು … Continue reading CINE | ಭವ್ಯಾ ಗೌಡ ಸಿನಿ ಪಯಣ ಆರಂಭ: ‘ದೇವಿ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ
Copy and paste this URL into your WordPress site to embed
Copy and paste this code into your site to embed