CINE | ‘ಧುರಂಧರ್ 2’ ಓಟಕ್ಕೆ ಬ್ರೇಕ್ ಹಾಕಿದ ‘ಭೂತ್ ಬಂಗ್ಲ’: ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟ ಮುಂದುವರಿಸುತ್ತಿದ್ದ ಧುರಂಧರ್ 2 ಚಿತ್ರಕ್ಕೆ ಇದೀಗ ಹೊಸ ಸ್ಪರ್ಧೆ ಎದುರಾಗಿದೆ. ಒಂದು ತಿಂಗಳಿನಿಂದ ಸ್ಥಿರವಾದ ಕಲೆಕ್ಷನ್ ದಾಖಲಿಸುತ್ತಿದ್ದ ಈ ಸಿನಿಮಾದ ವೇಗಕ್ಕೆ ಭೂತ್ ಬಂಗ್ಲ ಬಿಡುಗಡೆ ಬ್ರೇಕ್ ಹಾಕಿದಂತಾಗಿದೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಮಾರ್ಚ್ 19ರಂದು ತೆರೆಗೆ ಬಂದಿದ್ದು, 30 ದಿನಗಳಲ್ಲಿ ಜಾಗತಿಕವಾಗಿ 1756 ಕೋಟಿ ಗಳಿಕೆ ಮಾಡಿದೆ. ಭಾರತದಲ್ಲಿ ಮಾತ್ರವೇ 1335 ಕೋಟಿ ಕಲೆಕ್ಷನ್ ಮಾಡಿರುವ ಈ ಸಿನಿಮಾ, ಇತ್ತೀಚಿನ ಭಾನುವಾರ 4 … Continue reading CINE | ‘ಧುರಂಧರ್ 2’ ಓಟಕ್ಕೆ ಬ್ರೇಕ್ ಹಾಕಿದ ‘ಭೂತ್ ಬಂಗ್ಲ’: ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್
Copy and paste this URL into your WordPress site to embed
Copy and paste this code into your site to embed