CINE | ‘ಡಾನ್ 3’ಗೆ ಬಿಗ್ ಟ್ವಿಸ್ಟ್: ರಣವೀರ್ ಎಕ್ಸಿಟ್ ಬಳಿಕ ಕಾನೂನು ಸಮರ ಶುರು ಮಾಡಿದ ಫರ್ಹಾನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದ ‘ಡಾನ್ 3’ ಸಿನಿಮಾ ಇದೀಗ ಹೊಸ ವಿವಾದದಿಂದ ಸುದ್ದಿಯಲ್ಲಿದೆ. ಚಿತ್ರದ ನಾಯಕನಾಗಿ ಘೋಷಣೆಯಾಗಿದ್ದ ರಣವೀರ್ ಸಿಂಗ್ ಅಚ್ಚರಿಯ ರೀತಿಯಲ್ಲಿ ಯೋಜನೆಯಿಂದ ದೂರ ಸರಿದಿದ್ದಾರೆ ಎನ್ನಲಾಗಿದ್ದು, ಇದರ ಬೆನ್ನಲ್ಲೇ ನಿರ್ಮಾಪಕ-ನಿರ್ದೇಶಕ ಫರ್ಹಾನ್ ಅಖ್ತರ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಬೆಳವಣಿಗೆ ಸಿನಿಮಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನಿರ್ಮಾಣ ತಂಡಕ್ಕೆ ಭಾರೀ ನಷ್ಟ? ಚಿತ್ರದ ಪೂರ್ವ ತಯಾರಿ ಕೆಲಸಗಳು ಸಾಕಷ್ಟು ಮುನ್ನಡೆದಿದ್ದ ಸಮಯದಲ್ಲೇ ರಣವೀರ್ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ. ಕಥೆ ಹಾಗೂ … Continue reading CINE | ‘ಡಾನ್ 3’ಗೆ ಬಿಗ್ ಟ್ವಿಸ್ಟ್: ರಣವೀರ್ ಎಕ್ಸಿಟ್ ಬಳಿಕ ಕಾನೂನು ಸಮರ ಶುರು ಮಾಡಿದ ಫರ್ಹಾನ್
Copy and paste this URL into your WordPress site to embed
Copy and paste this code into your site to embed