CINE | ‘ಕಹಾನಿ 3’ನಲ್ಲಿ ದೊಡ್ಡ ಟ್ವಿಸ್ಟ್: ವಿದ್ಯಾ ಬಾಲನ್ ಔಟ್‌, ಯಾಮಿ ಇನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಯಶಸ್ವಿ ಮಹಿಳಾ ಪ್ರಧಾನ ಸಸ್ಪೆನ್ಸ್ ಥ್ರಿಲ್ಲರ್ ಸರಣಿಗಳಲ್ಲಿ ಒಂದಾದ ‘ಕಹಾನಿ’ ಮತ್ತೆ ಸುದ್ದಿಯಲ್ಲಿದೆ. ಹಲವು ವರ್ಷಗಳ ಬಳಿಕ ಮೂರನೇ ಭಾಗಕ್ಕೆ ಚಿತ್ರತಂಡ ಸಿದ್ಧತೆ ಆರಂಭಿಸಿದ್ದು, ಈ ಬಾರಿ ನಾಯಕಿ ಪಾತ್ರದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಹಿಂದಿನ ಎರಡು ಭಾಗಗಳಲ್ಲಿ ಮಿಂಚಿದ್ದ ವಿದ್ಯಾ ಬಾಲನ್ ಅವರ ಬದಲಿಗೆ ಯಾಮಿ ಗೌತಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾಮಿ ಗೌತಮ್‌ಗೆ ಸಿಕ್ಕ ಹೊಸ ಅವಕಾಶ ಇತ್ತೀಚೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಯಾಮಿ ಗೌತಮ್, ಇದೀಗ ‘ಕಹಾನಿ 3’ … Continue reading CINE | ‘ಕಹಾನಿ 3’ನಲ್ಲಿ ದೊಡ್ಡ ಟ್ವಿಸ್ಟ್: ವಿದ್ಯಾ ಬಾಲನ್ ಔಟ್‌, ಯಾಮಿ ಇನ್