CINE | ‘ಕರುಪ್ಪು’ ಕಾಟಕ್ಕೆ ಬಾಕ್ಸ್ ಆಫೀಸ್ ಶರಣು: 300 ಕೋಟಿ ಕ್ಲಬ್‌ನಲ್ಲಿ ‘ಸೂರ್ಯ’ನ ಸಾಮ್ರಾಜ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿರುವ ‘ಕರುಪ್ಪು’ ಸಿನಿಮಾ ಇದೀಗ ಮತ್ತೊಂದು ಮೈಲಿಗಲ್ಲು ತಲುಪಿದೆ. ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಗಳಿಕೆ ದಾಖಲಿಸಿ ಮೆಗಾ ಹಿಟ್ ಪಟ್ಟಿಗೆ ಸೇರಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟ ಮೇ ತಿಂಗಳಲ್ಲಿ ತೆರೆಕಂಡ ಈ ಚಿತ್ರ ಆರಂಭದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಲೇ ಹೋಗಿದ್ದು, ದೇಶ-ವಿದೇಶಗಳಲ್ಲಿ ಚಿತ್ರಕ್ಕೆ ಉತ್ತಮ ಆದಾಯ ಹರಿದು … Continue reading CINE | ‘ಕರುಪ್ಪು’ ಕಾಟಕ್ಕೆ ಬಾಕ್ಸ್ ಆಫೀಸ್ ಶರಣು: 300 ಕೋಟಿ ಕ್ಲಬ್‌ನಲ್ಲಿ ‘ಸೂರ್ಯ’ನ ಸಾಮ್ರಾಜ್ಯ