CINE | ದೇವರ ಹೆಸರಿನ ಸಿನಿಮಾಗಳಿಗೆ ಸೆನ್ಸಾರ್ ಅಡ್ಡಿ? ಶೀರ್ಷಿಕೆ ಬದಲಾವಣೆಯ ಅಘೋಷಿತ ನಿಯಮ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದಲ್ಲಿ ದೇವರ ಹೆಸರುಗಳನ್ನು ವ್ಯಕ್ತಿಗಳಿಗೆ, ಅಂಗಡಿಗಳಿಗೆ ಅಥವಾ ವಿವಿಧ ಸಂಸ್ಥೆಗಳಿಗೆ ಇಡುವುದು ಸಾಮಾನ್ಯ ಸಂಗತಿ. ದೇವರ ಹೆಸರಿದ್ದರೆ ಶುಭವಾಗುತ್ತದೆ ಎಂಬ ನಂಬಿಕೆ ಕೂಡ ಹಲವರಲ್ಲಿ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗೆ ದೇವರ ಹೆಸರನ್ನು ಬಳಸುವ ವಿಚಾರದಲ್ಲಿ ಸೆನ್ಸಾರ್ ಮಂಡಳಿ ಕಠಿಣ ನಿಲುವು ತಾಳುತ್ತಿದೆ ಎಂಬ ಚರ್ಚೆ ಶುರುವಾಗಿದೆ. ನಟಿ ವರಲಕ್ಷ್ಮಿ ಶರತ್ ಕುಮಾರ್ ಅಭಿನಯದ ‘ಸರಸ್ವತಿ’ ಸಿನಿಮಾಗೆ ಇದೇ ರೀತಿಯ ಸಮಸ್ಯೆ ಎದುರಾಗಿದೆ. ಚಿತ್ರಕ್ಕೆ ಮೂಲವಾಗಿ ‘ಸರಸ್ವತಿ’ ಎಂಬ ಹೆಸರಿಡಲಾಗಿದ್ದರೂ, ಸೆನ್ಸಾರ್ … Continue reading CINE | ದೇವರ ಹೆಸರಿನ ಸಿನಿಮಾಗಳಿಗೆ ಸೆನ್ಸಾರ್ ಅಡ್ಡಿ? ಶೀರ್ಷಿಕೆ ಬದಲಾವಣೆಯ ಅಘೋಷಿತ ನಿಯಮ?