CINE | ಚುಲ್‌ಬುಲ್ ಪಾಂಡೆ ಕಂಬ್ಯಾಕ್ ಪಕ್ಕಾ, ಆದರೆ ‘ಬಜರಂಗಿ ಭಾಯಿಜಾನ್’ ಸೀಕ್ವೆಲ್‌ಗೆ ನೋ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಎರಡು ಸೂಪರ್‌ಹಿಟ್ ಸಿನಿಮಾಗಳ ಮುಂದಿನ ಭಾಗಗಳ ಬಗ್ಗೆ ನೇರ ಹಾಗೂ ಸ್ಪಷ್ಟ ಮಾತುಗಳನ್ನು ಆಡಿದ್ದಾರೆ. ಸಂವಾದದಲ್ಲಿ ಅವರು ತಮ್ಮ ಜನಪ್ರಿಯ ಪಾತ್ರಗಳ ಭವಿಷ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 2010ರಲ್ಲಿ ತೆರೆಕಂಡ ‘ದಬಂಗ್’ ಸಿನಿಮಾದಲ್ಲಿ ಚುಲ್‌ಬುಲ್ ಪಾಂಡೆ ಪಾತ್ರ ದೊಡ್ಡ ಯಶಸ್ಸು ಕಂಡಿತು. 2012 ಮತ್ತು 2019ರಲ್ಲಿ ಇದರ ಮುಂದಿನ ಭಾಗಗಳು ಬಂದವು. ಈಗ ‘ದಬಂಗ್ 4’ ಬರುತ್ತದೆಯೇ ಎಂಬ ಪ್ರಶ್ನೆಗೆ ಸಲ್ಮಾನ್ ಸಕಾರಾತ್ಮಕ ಉತ್ತರ ನೀಡಿದ್ದಾರೆ. … Continue reading CINE | ಚುಲ್‌ಬುಲ್ ಪಾಂಡೆ ಕಂಬ್ಯಾಕ್ ಪಕ್ಕಾ, ಆದರೆ ‘ಬಜರಂಗಿ ಭಾಯಿಜಾನ್’ ಸೀಕ್ವೆಲ್‌ಗೆ ನೋ!