ಸಿಎಂ ಕುರ್ಚಿಯಲ್ಲೂ ಸಿನಿ ಕ್ರೇಜ್! ವಿಜಯ್-ಲೋಕೇಶ್ ಭೇಟಿ ಹಿಂದಿದ್ಯಾ‘ಲಿಯೋ 2’ ಸೀಕ್ರೆಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ಮುಖ್ಯಮಂತ್ರಿ ಆಗಿರುವ ನಟ ವಿಜಯ್ ಅವರನ್ನು ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಭೇಟಿಯಾಗಿರುವುದು ಸಿನಿ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ಭೇಟಿಯ ಫೋಟೋವನ್ನು ಲೋಕೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳು ‘ಲಿಯೋ 2’ ಸಿನಿಮಾ ಬಗ್ಗೆ ಊಹಾಪೋಹ ಆರಂಭಿಸಿದ್ದಾರೆ. ವೈರಲ್ ಆಯ್ತು ಫೋಟೋ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಜಯ್ ಜೊತೆಗಿನ ಚಿತ್ರ ಹಂಚಿಕೊಂಡ ಲೋಕೇಶ್, “ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು ಅಣ್ಣಾ” ಎಂದು ಬರೆದುಕೊಂಡಿದ್ದಾರೆ. ಇಬ್ಬರೂ ನಗುಮುಖದಲ್ಲಿ ಕಾಣಿಸಿಕೊಂಡ … Continue reading ಸಿಎಂ ಕುರ್ಚಿಯಲ್ಲೂ ಸಿನಿ ಕ್ರೇಜ್! ವಿಜಯ್-ಲೋಕೇಶ್ ಭೇಟಿ ಹಿಂದಿದ್ಯಾ‘ಲಿಯೋ 2’ ಸೀಕ್ರೆಟ್?