CINE | ‘ಟಾಕ್ಸಿಕ್’ನ ತಬಾಹಿ ಪೋಸ್ಟರ್ ಗೆ ಟೀಕೆ: ನಾಯಕಿ ಮುಖ ರಿವೀಲ್ ಮಾಡಿದ ಚಿತ್ರತಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಬಿಡುಗಡೆಯ ದಿನಾಂಕ ಸಮೀಪಿಸುತ್ತಿರುವ ನಡುವೆಯೇ ಮೊದಲ ಹಾಡಿನ ಕುರಿತು ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ. ಮಾರ್ಚ್ 2ರಂದು ಮಧ್ಯಾಹ್ನ 12 ಗಂಟೆ 59 ನಿಮಿಷಕ್ಕೆ ‘ತಬಾಹಿ’ ಹಾಡು ಹೊರಬರಲಿದೆ ಎಂದು ತಿಳಿಸಲಾಗಿದೆ. ಈ ವಿಷಯ ತಿಳಿಸಲು ಮೊದಲು ಬಿಡುಗಡೆಗೊಂಡ ಪೋಸ್ಟರ್ ನಲ್ಲಿ ಯಶ್ ಮುಖ ಮಾತ್ರ ತೋರಿಸಲಾಗಿತ್ತು. ಇದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಟೀಕೆಗಳ ನಂತರ ಚಿತ್ರತಂಡ ಮತ್ತೊಂದು ಪೋಸ್ಟರ್ ಹೊರಹಾಕಿದೆ. ಅದರಲ್ಲಿ ನಾಯಕಿ ಕಿಯಾರಾ … Continue reading CINE | ‘ಟಾಕ್ಸಿಕ್’ನ ತಬಾಹಿ ಪೋಸ್ಟರ್ ಗೆ ಟೀಕೆ: ನಾಯಕಿ ಮುಖ ರಿವೀಲ್ ಮಾಡಿದ ಚಿತ್ರತಂಡ