CINE | ಸಂಸ್ಕೃತಿ, ಪ್ರೀತಿ, ಕೊಲೆ, ಥ್ರಿಲ್ಲರ್… ಆಸ್ಕರ್‌ಗೆ ಹಾರಿದ ‘ಗೋಂಧಲ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಸಿನಿಮಾಗಳ ಕಥೆಗಳು ಇತ್ತೀಚಿನ ವರ್ಷಗಳಲ್ಲಿ ದೇಶದ ಗಡಿಗಳನ್ನು ದಾಟಿ ಜಾಗತಿಕ ಪ್ರೇಕ್ಷಕರ ಗಮನ ಸೆಳೆಯುತ್ತಿರೋದಂತೂ ನಿಜ. ಅದರಲ್ಲೂ ಪ್ರಾದೇಶಿಕ ಭಾಷೆಯ ಸಿನಿಮಾಗಳು ತಮ್ಮ ವಿಭಿನ್ನ ಕಥಾವಸ್ತು, ಸ್ಥಳೀಯ ಸಂಸ್ಕೃತಿ ಮತ್ತು ಹೊಸ ನಿರೂಪಣಾ ಶೈಲಿಯ ಮೂಲಕ ವಿಶ್ವದ ಪ್ರತಿಷ್ಠಿತ ವೇದಿಕೆಗಳಲ್ಲಿ ಗುರುತಿಸಿಕೊಳ್ಳುತ್ತಿವೆ. ‘ಆರ್‌ಆರ್‌ಆರ್’ ಆಸ್ಕರ್ ಗೆದ್ದು ಇತಿಹಾಸ ನಿರ್ಮಿಸಿದ ಬಳಿಕ ಇದೀಗ ಮತ್ತೊಂದು ಭಾರತೀಯ ಸಿನಿಮಾ ವಿಶ್ವದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಯ ಅಂಗಳ ಪ್ರವೇಶಿಸಿದೆ. ಈ ಬಾರಿ ಭಾರತದ ಪರವಾಗಿ ಆಸ್ಕರ್ … Continue reading CINE | ಸಂಸ್ಕೃತಿ, ಪ್ರೀತಿ, ಕೊಲೆ, ಥ್ರಿಲ್ಲರ್… ಆಸ್ಕರ್‌ಗೆ ಹಾರಿದ ‘ಗೋಂಧಲ್’