CINE | ‘ಧುರಂಧರ್ 2’ ಫಸ್ಟ್ ಲುಕ್ ಪೋಸ್ಟರ್ ಔಟ್! ಅಕ್ಷಯ್ ಖನ್ನಾ ಇರೋದು ಪಕ್ಕಾ ಅಂತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: 2025ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ‘ಧುರಂಧರ್’ ಚಿತ್ರದ ಸೀಕ್ವೆಲ್ ಬಗ್ಗೆ ಇದ್ದ ದೊಡ್ಡ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಮೊದಲ ಭಾಗದಲ್ಲಿ ಖಳನಟನಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಅಕ್ಷಯ್ ಖನ್ನಾ, ‘ಧುರಂಧರ್ 2’ನಲ್ಲಿ ಕಾಣಿಸಿಕೊಳ್ಳುವುದು ಅಧಿಕೃತವಾಗಿ ಖಚಿತವಾಗಿದೆ. ‘ಧುರಂಧರ್’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಅಕ್ಷಯ್ ಖನ್ನಾ ನಿರ್ವಹಿಸಿದ್ದ ಪಾಕಿಸ್ತಾನದ ಲಿಯಾರಿ ಪ್ರದೇಶದ ಗ್ಯಾಂಗ್‌ಸ್ಟರ್ ರೆಹಮಾನ್ ಡಕಾಯಿತ್ ಅಲಿಯಾಸ್ ರೆಹಮಾನ್ ಬಲೋಚ್ ಪಾತ್ರ ಸಾವನ್ನಪ್ಪಿತ್ತು. ಇದರಿಂದ ಸೀಕ್ವೆಲ್‌ನಲ್ಲಿ ಅವರು ಇರಬಹುದೇ ಎಂಬ ಅನುಮಾನ … Continue reading CINE | ‘ಧುರಂಧರ್ 2’ ಫಸ್ಟ್ ಲುಕ್ ಪೋಸ್ಟರ್ ಔಟ್! ಅಕ್ಷಯ್ ಖನ್ನಾ ಇರೋದು ಪಕ್ಕಾ ಅಂತೆ
Copy and paste this URL into your WordPress site to embed
Copy and paste this code into your site to embed