CINE | ‘ಧುರಂಧರ್ 2’ ಭರ್ಜರಿ ಆರಂಭ: ಪ್ರೀಮಿಯರ್‌ನಲ್ಲೇ ಇಷ್ಟೊಂದು ಗಳಿಕೆನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಡುಗಡೆಗೂ ಮುನ್ನವೇ ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಧುರಂಧರ್ 2 ಸಿನಿಮಾ ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ ಗಮನ ಸೆಳೆದಿದೆ. ಬಿಡುಗಡೆಗೆ ಒಂದು ದಿನ ಮುಂಚಿತವಾಗಿ ನಡೆದ ವಿಶೇಷ ಪ್ರದರ್ಶನಗಳಲ್ಲಿ ಅನೇಕರು ಸಿನಿಮಾ ವೀಕ್ಷಿಸಿ, ಬಹುತೇಕ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲ ಭಾಗದ ಯಶಸ್ಸಿನಿಂದಲೇ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಈಗ ಪ್ರೀಮಿಯರ್ ಶೋಗಳಿಂದಲೇ ಸುಮಾರು 50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದ್ದು, ಇದು ಹೊಸ ದಾಖಲೆ ಎಂದು ಹೇಳಲಾಗುತ್ತಿದೆ. ಈ ಮೊದಲು … Continue reading CINE | ‘ಧುರಂಧರ್ 2’ ಭರ್ಜರಿ ಆರಂಭ: ಪ್ರೀಮಿಯರ್‌ನಲ್ಲೇ ಇಷ್ಟೊಂದು ಗಳಿಕೆನಾ?