CINE | ರಿಲೀಸ್‌ಗೂ ಮುನ್ನವೇ ‘ಧುರಂಧರ್-2’ ಹವಾ: ಪ್ರೀಮಿಯರ್ ಶೋನಲ್ಲೇ ದಾಖಲೆ ಬರೆದ ರಣವೀರ್ ಸಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ಬಹುನಿರೀಕ್ಷಿತ ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ತೆರೆಕಾಣಲಿದ್ದು, ಚಿತ್ರದ ಕ್ರೇಜ್ ಗಗನಕ್ಕೇರಿದೆ. ಮಾರ್ಚ್ 18ರಂದು ನಡೆಯಲಿರುವ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಈಗಾಗಲೇ 3.50 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದ್ದು, ಸುಮಾರು 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮುಂಬೈನಲ್ಲಿ ಗರಿಷ್ಠ 3,100 ರೂ. ಹಾಗೂ ಬೆಂಗಳೂರಿನಲ್ಲಿ 2,200 ರೂ. ಇದ್ದರೂ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದಾರೆ. ರಣವೀರ್ ಸಿಂಗ್ ವೃತ್ತಿಜೀವನದಲ್ಲೇ ಇದು ಅತಿ … Continue reading CINE | ರಿಲೀಸ್‌ಗೂ ಮುನ್ನವೇ ‘ಧುರಂಧರ್-2’ ಹವಾ: ಪ್ರೀಮಿಯರ್ ಶೋನಲ್ಲೇ ದಾಖಲೆ ಬರೆದ ರಣವೀರ್ ಸಿಂಗ್!