CINE | ‘ಧುರಂಧರ್ 2’ ದಾಳಿಗೆ ಬಾಕ್ಸ್ ಆಫೀಸ್ ಧೂಳೀಪಟ: ಎರಡು ದಿನದಲ್ಲೇ 280 ಕೋಟಿ ರೂ ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಧುರಂಧರ್ 2 ಬಿಡುಗಡೆಯಾದ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಎರಡು ದಿನಗಳಲ್ಲಿ ದಾಖಲೆಯ ಮಟ್ಟದ ಗಳಿಕೆ ಸಾಧಿಸಿದೆ. ರಣವೀರ್ ಸಿಂಗ್ ಅಭಿನಯದ ಈ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರಾರಂಭಿಕ ತಾಂತ್ರಿಕ ತೊಂದರೆಗಳು ಹಾಗೂ ಕೆಲ ಶೋಗಳು ರದ್ದಾದರೂ, ಚಿತ್ರದ ವೇಗ ಕುಂಠಿತವಾಗಿಲ್ಲ. ವರದಿಗಳ ಪ್ರಕಾರ, ಎರಡನೇ ದಿನದ ಅಂತ್ಯದ ವೇಳೆಗೆ ಸಿನಿಮಾ ಸುಮಾರು 97 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಒಟ್ಟು ಕಲೆಕ್ಷನ್ 280 ಕೋಟಿ ರೂಪಾಯಿಗೆ … Continue reading CINE | ‘ಧುರಂಧರ್ 2’ ದಾಳಿಗೆ ಬಾಕ್ಸ್ ಆಫೀಸ್ ಧೂಳೀಪಟ: ಎರಡು ದಿನದಲ್ಲೇ 280 ಕೋಟಿ ರೂ ಕಲೆಕ್ಷನ್