CINE | ಬಾಕ್ಸ್ ಆಫೀಸ್ ಹರಿದು ಚಿಂದಿ ಮಾಡ್ತಿದೆ ‘ಧುರಂಧರ್ 2’: ಅಬ್ಬಾ…! 4 ದಿನಕ್ಕೆ 450 ಕೋಟಿ ರೂ ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭರ್ಜರಿ ಓಪನಿಂಗ್ ಜೊತೆಗೆ ಆರಂಭವಾದ ಧುರಂಧರ್ 2 ಸಿನಿಮಾ, ಇದೀಗ ಬಾಕ್ಸ್ ಆಫೀಸ್‌ನಲ್ಲಿ ಸಿಡಿಲಿನಂತೆ ಅಬ್ಬರಿಸುತ್ತಿದೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರ, ಬಿಡುಗಡೆ ಆದ ನಾಲ್ಕೇ ದಿನಗಳಲ್ಲಿ 450 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಸಿನಿರಂಗದಲ್ಲಿ ಹೊಸ ದಾಖಲೆಗಳತ್ತ ಸಾಗುತ್ತಿದೆ. ಮಾರ್ಚ್ 19ರಂದು ತೆರೆಗೆ ಬಂದ ಈ ಚಿತ್ರಕ್ಕೆ ಪ್ರೀಮಿಯರ್ ಶೋಗಳಿಂದಲೇ ಭರ್ಜರಿ ಆರಂಭ ದೊರಕಿತ್ತು. ಮೊದಲ ದಿನ 43 ಕೋಟಿ ರೂಪಾಯಿ ಗಳಿಸಿದ ಸಿನಿಮಾ, ನಂತರದ ದಿನಗಳಲ್ಲಿ 100 ಕೋಟಿಗೂ … Continue reading CINE | ಬಾಕ್ಸ್ ಆಫೀಸ್ ಹರಿದು ಚಿಂದಿ ಮಾಡ್ತಿದೆ ‘ಧುರಂಧರ್ 2’: ಅಬ್ಬಾ…! 4 ದಿನಕ್ಕೆ 450 ಕೋಟಿ ರೂ ಕಲೆಕ್ಷನ್