CINE | ಬಾಕ್ಸ್ ಆಫೀಸ್ Monday Testನಲ್ಲಿ ಪಾಸಾದ ‘ಧುರಂಧರ್ 2’: ಹಾಗಿದ್ರೆ ‘ಲವ್ ಮಾಕ್ಟೇಲ್ 3’ ಕಥೆ ಏನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾಗಳಿಗೆ ಮೊದಲ ಸೋಮವಾರದ ಗಳಿಕೆ ಅತ್ಯಂತ ಮಹತ್ವದ್ದಾಗಿ ಪರಿಗಣಿಸಲಾಗುತ್ತದೆ. ಈ ದಿನ ಉತ್ತಮ ಪ್ರದರ್ಶನ ನೀಡಿದರೆ ಚಿತ್ರ ಯಶಸ್ಸಿನ ಹಾದಿಯಲ್ಲಿ ಸಾಗುತ್ತದೆ ಎಂದರ್ಥ. ಮಾರ್ಚ್ 19ರಂದು ಬಿಡುಗಡೆಯಾದ ಧುರಂಧರ್ 2 ಮತ್ತು ಲವ್ ಮಾಕ್ಟೇಲ್ 3 ಚಿತ್ರಗಳ ಪ್ರದರ್ಶನ ಇದೀಗ ಗಮನ ಸೆಳೆಯುತ್ತಿದೆ. ‘ಧುರಂಧರ್ 2’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸಾಧನೆ ಮುಂದುವರಿಸಿದೆ. ಮೊದಲ ನಾಲ್ಕು ದಿನಗಳಲ್ಲಿ ನೂರಾರು ಕೋಟಿ ರೂಪಾಯಿ ಗಳಿಕೆ ಮಾಡಿದ ಈ ಸಿನಿಮಾ, ಸೋಮವಾರವೂ ತನ್ನ ವೇಗವನ್ನು … Continue reading CINE | ಬಾಕ್ಸ್ ಆಫೀಸ್ Monday Testನಲ್ಲಿ ಪಾಸಾದ ‘ಧುರಂಧರ್ 2’: ಹಾಗಿದ್ರೆ ‘ಲವ್ ಮಾಕ್ಟೇಲ್ 3’ ಕಥೆ ಏನು?
Copy and paste this URL into your WordPress site to embed
Copy and paste this code into your site to embed