CINE | ಯಶ್ ಫ್ಯಾನ್ಸ್ ಗೆ ಡಬಲ್ ಖುಷಿ: ‘ಟಾಕ್ಸಿಕ್’ ರಿಲೀಸ್ ಜೊತೆ ಮತ್ತೊಂದು ಧಮಾಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸದ್ಯ ಚಿತ್ರರಂಗದಲ್ಲಿ ಬಹು ನಿರೀಕ್ಷೆಯಲ್ಲಿರುವ ಸುದ್ದಿಯೊಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ನಟ ಯಶ್ ಅಭಿನಯಿಸುತ್ತಿರುವ ರಾಮಾಯಣ ಚಿತ್ರದ ಪ್ರಮುಖ ಪಾತ್ರಗಳನ್ನು ಮಾರ್ಚ್ 26ರಂದು ಅಧಿಕೃತವಾಗಿ ಪರಿಚಯಿಸಲು ಯೋಜನೆ ರೂಪಿಸಲಾಗಿದೆ ಎಂಬ ಮಾಹಿತಿ ಹೊರಬಂದಿದೆ. ಮಾರ್ಚ್ 19ರಂದು ಬಿಡುಗಡೆಯಾಗಲಿರುವ ಮತ್ತೊಂದು ಚಿತ್ರದ ಸಂಭ್ರಮದ ನಂತರ, ಕೇವಲ 1 ವಾರದಲ್ಲೇ ಈ ವಿಶೇಷ ಕಾರ್ಯಕ್ರಮ ನಡೆಯಲಿರುವುದರಿಂದ ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಾಗಿದೆ. ಇದನ್ನೂ ಓದಿ: ಮಾರ್ಚ್ 26ರಂದು ನಡೆಯುವ ರಾಮನವಮಿ ಹಬ್ಬದ ಹಿನ್ನೆಲೆ ಈ ದಿನವನ್ನು … Continue reading CINE | ಯಶ್ ಫ್ಯಾನ್ಸ್ ಗೆ ಡಬಲ್ ಖುಷಿ: ‘ಟಾಕ್ಸಿಕ್’ ರಿಲೀಸ್ ಜೊತೆ ಮತ್ತೊಂದು ಧಮಾಕ!