CINE | ಎಡಿಟಿಂಗ್ ಎಡವಟ್ಟು, ಗುಣಮಟ್ಟದ ಕೊರತೆ: ನೆಟ್‌ಫ್ಲಿಕ್ಸ್‌ನಿಂದ ದೂರ ಸರಿದ ಜಿಯೋ ಸ್ಟುಡಿಯೋಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ‘ಧುರಂಧರ್’ ಚಿತ್ರದ ಎರಡನೇ ಭಾಗದ ಓಟಿಟಿ ಹಕ್ಕುಗಳ ವಿಚಾರದಲ್ಲಿ ಈಗ ದೊಡ್ಡ ಬದಲಾವಣೆಯಾಗಿದೆ. ಮೊದಲ ಭಾಗವನ್ನು ಪ್ರಸಾರ ಮಾಡಿದ್ದ ನೆಟ್‌ಫ್ಲಿಕ್ಸ್ ಸಂಸ್ಥೆಗೆ ಈ ಬಾರಿ ನಿರಾಸೆಯಾಗಿದ್ದು, ‘ಧುರಂಧರ್ 2’ ಹಕ್ಕುಗಳು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಪಾಲಾಗಿವೆ. ‘ಧುರಂಧರ್’ ಮೊದಲ ಭಾಗ ಓಟಿಟಿಗೆ ಬಂದಾಗ ನೆಟ್‌ಫ್ಲಿಕ್ಸ್ ಸಂಸ್ಥೆ ಚಿತ್ರದ ಸುಮಾರು 10 ನಿಮಿಷಗಳ ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಅಷ್ಟೇ ಅಲ್ಲದೆ, ಪ್ರಮುಖ ಸಂಭಾಷಣೆಗಳನ್ನು ಮ್ಯೂಟ್ ಮಾಡಿ, ಚಿತ್ರದ ದೃಶ್ಯ ವೈಭವದ … Continue reading CINE | ಎಡಿಟಿಂಗ್ ಎಡವಟ್ಟು, ಗುಣಮಟ್ಟದ ಕೊರತೆ: ನೆಟ್‌ಫ್ಲಿಕ್ಸ್‌ನಿಂದ ದೂರ ಸರಿದ ಜಿಯೋ ಸ್ಟುಡಿಯೋಸ್!