CINE | 2 ತಿಂಗಳು ಕಳೆದಿದೆ ಆದ್ರೂ ‘ಧುರಂಧರ್’ ಬಿರುಗಾಳಿ ತಣ್ಣಗಾಗಿಲ್ಲ: ಗಲ್ಲಾಪೆಟ್ಟಿಗೆ ಇನ್ನೂ ಫುಲ್ ಆಗಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಧುರಂಧರ್ ಚಿತ್ರ ಬಿಡುಗಡೆಗೊಂಡು 2 ತಿಂಗಳು ಕಳೆದರೂ ಪ್ರೇಕ್ಷಕರ ಮೆಚ್ಚುಗೆ ಕಡಿಮೆಯಾಗಿಲ್ಲ. ನಿರ್ದೇಶಕ ಆದಿತ್ಯ ಧರ್ ರೂಪಿಸಿದ ಈ ಸ್ಪೈ ಥ್ರಿಲ್ಲರ್ ಚಿತ್ರ ಥಿಯೇಟರ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದ್ದು, ಈಗ ಮತ್ತೊಂದು ಸಾಧನೆ ಮಾಡಿದೆ. 59 ದಿನಗಳ ಕಾಲ ಬುಕ್ ಮೈ ಶೋದಲ್ಲಿ ಟ್ರೆಂಡ್ ಆಗಿ ಅತ್ಯಧಿಕ ದಿನಗಳ ದಾಖಲೆಯನ್ನು ನಿರ್ಮಿಸಿದೆ. ಇದಕ್ಕೂ ಮೊದಲು ಛಾವಾ 58 ದಿನ ಟ್ರೆಂಡ್ ಆಗಿತ್ತು. ಇದೀಗ ಧುರಂಧರ್ ಅದನ್ನು ಮೀರಿಸಿದೆ. ರಣವೀರ್ ಸಿಂಗ್ ಹಾಗೂ ಅಕ್ಷಯ್ … Continue reading CINE | 2 ತಿಂಗಳು ಕಳೆದಿದೆ ಆದ್ರೂ ‘ಧುರಂಧರ್’ ಬಿರುಗಾಳಿ ತಣ್ಣಗಾಗಿಲ್ಲ: ಗಲ್ಲಾಪೆಟ್ಟಿಗೆ ಇನ್ನೂ ಫುಲ್ ಆಗಿದೆ!