CINE | ‘ಲವ್ ಮಾಕ್ಟೇಲ್ 3’ಗೆ ಜೈ ಎಂದ ಫ್ಯಾಮಿಲಿ ಪ್ರೇಕ್ಷಕರು: 11 ದಿನದಲ್ಲಿ ಜಬರ್ದಸ್ತ್ ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರಿ ನಿರೀಕ್ಷೆಗಳ ನಡುವೆ ಬಿಡುಗಡೆಯಾದ ‘ಧುರಂಧರ್ 2’ ಚಿತ್ರದ ಎದುರಲ್ಲಿಯೇ ತೆರೆಗೆ ಬಂದ ‘ಲವ್ ಮಾಕ್ಟೇಲ್ 3’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ದೊಡ್ಡ ಪ್ಯಾನ್ ಇಂಡಿಯಾ ಚಿತ್ರದ ಸ್ಪರ್ಧೆಯ ನಡುವೆಯೂ ಈ ಸಿನಿಮಾ ತನ್ನದೇ ಆದ ಪ್ರೇಕ್ಷಕ ವಲಯವನ್ನು ಸೆಳೆದು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಡಾರ್ಲಿಂಗ್ ಕೃಷ್ಣ ನಾಯಕತ್ವ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರಕ್ಕೆ ಫ್ಯಾಮಿಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ‘ಲವ್ ಮಾಕ್ಟೇಲ್’ ಮತ್ತು ಅದರ … Continue reading CINE | ‘ಲವ್ ಮಾಕ್ಟೇಲ್ 3’ಗೆ ಜೈ ಎಂದ ಫ್ಯಾಮಿಲಿ ಪ್ರೇಕ್ಷಕರು: 11 ದಿನದಲ್ಲಿ ಜಬರ್ದಸ್ತ್ ಕಲೆಕ್ಷನ್