CINE | ಫ್ಯಾನ್ಸ್ ಗೆ ಕಾದು ಕಾದು ಸಾಕಾಯ್ತು..! ‘ಜನ ನಾಯಗನ್’ ಬಿಡುಗಡೆಗೆ ಲಕ್ಷಣ ಕಾಣ್ತಿಲ್ಲ
ಹೊಸದಿಗಂತ ಡಿಜಿಟಲ್ ಡೆಸ್ಕ್: ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ಎನ್ನುವ ಕಾರಣಕ್ಕೆ ಜನ ನಾಯಗನ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿತ್ತು. ಆರಂಭದಲ್ಲೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಹಲವು ಅಡಚಣೆಗಳಿಂದ ಮುಂದೂಡಿಕೆಯಾಗುತ್ತಲೇ ಬಂದಿದೆ. ಸೆನ್ಸಾರ್ ಸಂಬಂಧಿತ ತೊಂದರೆಗಳು ಮತ್ತು ಕಾನೂನು ವಿಚಾರಗಳಿಂದಾಗಿ ಚಿತ್ರ ಬಿಡುಗಡೆ ದಿನಾಂಕ ಸ್ಪಷ್ಟವಾಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಅಮೆರಿಕದಲ್ಲಿ ಚಿತ್ರ ವಿತರಣೆ ಮಾಡುತ್ತಿರುವ ಯಾರ್ಕ್ ಸಿನಿಮಾಸ್ ಸಂಸ್ಥೆ ಮಹತ್ವದ ಮಾಹಿತಿ ನೀಡಿದೆ. 30ರವರೆಗೆ ಸಿನಿಮಾ ಬಿಡುಗಡೆಯಾಗುವುದಿಲ್ಲ ಎಂದು ತಿಳಿಸಲಾಗಿದ್ದು, … Continue reading CINE | ಫ್ಯಾನ್ಸ್ ಗೆ ಕಾದು ಕಾದು ಸಾಕಾಯ್ತು..! ‘ಜನ ನಾಯಗನ್’ ಬಿಡುಗಡೆಗೆ ಲಕ್ಷಣ ಕಾಣ್ತಿಲ್ಲ
Copy and paste this URL into your WordPress site to embed
Copy and paste this code into your site to embed