CINE | ‘ಭೂತ್ ಬಂಗ್ಲ’ ಸಿನಿಮಾ ಟೀಸರ್ ನೋಡಿದ್ರಾ?: ಪಕ್ಕಾ ಹಾರರ್-ಕಾಮಿಡಿ ಎಂಟರ್‌ಟೇನ್‌ಮೆಂಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನಲ್ಲಿ ಹಲವು ಕ್ಲಾಸಿಕ್ ಕಾಮಿಡಿ ಸಿನಿಮಾಗಳನ್ನು ನೀಡಿದ ನಟ ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಜೋಡಿ ಮತ್ತೆ ಒಂದಾಗಿದ್ದು, ಅವರ ಹೊಸ ಸಿನಿಮಾ ‘ಭೂತ್ ಬಂಗ್ಲ’ ಟೀಸರ್ ಬಿಡುಗಡೆಯಾಗಿದೆ. ಸುಮಾರು 14 ವರ್ಷಗಳ ಬಳಿಕ ಈ ಜೋಡಿ ಮತ್ತೆ ಸೇರಿರುವುದು ಸಿನಿಪ್ರಿಯರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಈ ಚಿತ್ರ ಹಾರರ್ ಮತ್ತು ಕಾಮಿಡಿ ಮಿಶ್ರಣವಾಗಿದ್ದು, ಟೀಸರ್‌ನಲ್ಲಿ ಭಯ ಮತ್ತು ನಗುವಿನ ಸಂಯೋಜನೆ ಕಾಣಿಸುತ್ತದೆ. ವಿಚಿತ್ರ ಘಟನೆಗಳು ನಡೆಯುವ ಒಂದು ಬಂಗ್ಲಾ ಸುತ್ತ … Continue reading CINE | ‘ಭೂತ್ ಬಂಗ್ಲ’ ಸಿನಿಮಾ ಟೀಸರ್ ನೋಡಿದ್ರಾ?: ಪಕ್ಕಾ ಹಾರರ್-ಕಾಮಿಡಿ ಎಂಟರ್‌ಟೇನ್‌ಮೆಂಟ್