CINE | ‘ಪೆದ್ದಿ’ ಟ್ರೇಲರ್ ನೋಡಿದ್ರಾ? ರಾಮ್ ಚರಣ್ ಮಾಸ್ ಅವತಾರ ನೋಡಿ ಫ್ಯಾನ್ಸ್ ಫುಲ್ ಖುಷ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಮುಂಬೈನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅನಾವರಣಗೊಂಡ ಟ್ರೇಲರ್‌ನಲ್ಲಿ ರಾಮ್ ಚರಣ್ ಅವರ ಹೊಸ ಅವತಾರ ಸಿನಿಪ್ರೇಮಿಗಳ ಗಮನ ಸೆಳೆದಿದೆ. ಆ್ಯಕ್ಷನ್, ಎಮೋಶನ್ ಹಾಗೂ ಸ್ಪೋರ್ಟ್ಸ್ ಎಲಿಮೆಂಟ್ಸ್ ಮಿಶ್ರಣವಾಗಿರುವ ಈ ಟ್ರೇಲರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ಕ್ರಿಕೆಟ್‌ನಿಂದ ಕುಸ್ತಿ ಅಖಾಡಕ್ಕೆ ಹೀರೋ ಎಂಟ್ರಿ ವಿಜಯನಗರಂ ಹಿನ್ನೆಲೆಯ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ … Continue reading CINE | ‘ಪೆದ್ದಿ’ ಟ್ರೇಲರ್ ನೋಡಿದ್ರಾ? ರಾಮ್ ಚರಣ್ ಮಾಸ್ ಅವತಾರ ನೋಡಿ ಫ್ಯಾನ್ಸ್ ಫುಲ್ ಖುಷ್