CINE | ‘ಹಯಗ್ರೀವ’ ಬಿಡುಗಡೆಗೆ ತಡ: ಸೆನ್ಸಾರ್ ಗೊಂದಲದಿಂದ ಮೊದಲ ಶೋಗಳು ರದ್ದು
ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ಧನ್ವೀರ್ ಗೌಡ ಅಭಿನಯದ ‘ಹಯಗ್ರೀವ’ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಚಿತ್ರದ ಪ್ರಚಾರ ಭಾರೀ ಮಟ್ಟದಲ್ಲಿ ನಡೆದಿದ್ದು, ನಟ ದರ್ಶನ್ ಸಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಶುಭಾಶಯ ಕೋರಿದ್ದರು. ಆದರೆ ಬಿಡುಗಡೆ ದಿನವೇ ಚಿತ್ರಕ್ಕೆ ಅಡಚಣೆ ಎದುರಾಗಿದೆ. ಸೆನ್ಸಾರ್ ಸಂಬಂಧಿತ ಸಮಸ್ಯೆಯ ಹಿನ್ನೆಲೆಯಲ್ಲಿ ಬೆಳಿಗ್ಗೆ 10:30 ಮತ್ತು ಮಧ್ಯಾಹ್ನ 1:30ಕ್ಕೆ ನಿಗದಿಯಾಗಿದ್ದ ಮೊದಲ ಎರಡು ಪ್ರದರ್ಶನಗಳು ರದ್ದಾಗಿವೆ. ಈ ಬಗ್ಗೆ ಚಿತ್ರತಂಡ ಪ್ರಕಟಣೆ ನೀಡಿ, ಅನಿವಾರ್ಯ ಕಾರಣಗಳಿಂದ ಆರಂಭಿಕ … Continue reading CINE | ‘ಹಯಗ್ರೀವ’ ಬಿಡುಗಡೆಗೆ ತಡ: ಸೆನ್ಸಾರ್ ಗೊಂದಲದಿಂದ ಮೊದಲ ಶೋಗಳು ರದ್ದು
Copy and paste this URL into your WordPress site to embed
Copy and paste this code into your site to embed