CINE | ‘ಹ್ಯಾಪಿಲೂಪ್’ ನಲ್ಲಿ ಸಿಲುಕಿಕೊಂಡ ಜೆ.ಪಿ. ತುಮ್ಮಿನಾಡ್: ವೃತ್ತಿಜೀವನದ ಹೊಸ ಹೆಜ್ಜೆಯಂತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದಲ್ಲಿ ನಟ ಹಾಗೂ ನಿರ್ದೇಶಕರಾಗಿ ಗಮನ ಸೆಳೆದಿರುವ ಜೆ.ಪಿ. ತುಮ್ಮಿನಾಡ್ ಇದೀಗ ವೈಯಕ್ತಿಕ ಜೀವನದ ಸಂತಸದ ನಡುವೆಯೇ ವೃತ್ತಿಜೀವನದಲ್ಲೂ ಹೊಸ ಹೆಜ್ಜೆ ಇಟ್ಟಿದ್ದಾರೆ. ದೀರ್ಘಕಾಲದ ಪ್ರೀತಿಗೆ ಮದುವೆಯ ಮುದ್ರೆ ಬಿದ್ದ ಬೆನ್ನಲ್ಲೇ, ಅವರು ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿರುವ ಸುದ್ದಿ ಸಿನಿಪ್ರಿಯರ ಗಮನ ಸೆಳೆದಿದೆ. ಇತ್ತೀಚೆಗೆ ತಮ್ಮ ಪ್ರಿಯತಮೆ ರಶ್ಮಿಕಾ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿರುವ ಜೆ.ಪಿ. ತುಮ್ಮಿನಾಡ್, ಈಗ ಹೊಸ ಸಿನಿಮಾದ ಮೂಲಕ ಹೊಸ ಭಾಷೆಯ ಪ್ರೇಕ್ಷಕರನ್ನು ಎದುರು … Continue reading CINE | ‘ಹ್ಯಾಪಿಲೂಪ್’ ನಲ್ಲಿ ಸಿಲುಕಿಕೊಂಡ ಜೆ.ಪಿ. ತುಮ್ಮಿನಾಡ್: ವೃತ್ತಿಜೀವನದ ಹೊಸ ಹೆಜ್ಜೆಯಂತೆ
Copy and paste this URL into your WordPress site to embed
Copy and paste this code into your site to embed