CINE | ರಜಿನಿ ಸಿನಿಮಾದಲ್ಲಿ ಕನ್ನಡದ ನಟಿಗೆ ಜಾಕ್‌ಪಾಟ್?: ‘ಧರ್ಮನ್’ ಚಿತ್ರದ ಬಗ್ಗೆ ಹೊಸ ಗುಸುಗುಸು
ಹೊಸದಿಗಂತ ಡಿಜಿಟಲ್ ಡೆಸ್ಕ್: ಸೂಪರ್‌ಸ್ಟಾರ್ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಧರ್ಮನ್’ ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದ್ದು, ಇದೀಗ ಈ ಚಿತ್ರಕ್ಕೆ ಸಂಬಂಧಿಸಿದ ಹೊಸ ಸುದ್ದಿ ಸಿನಿಪ್ರಿಯರ ಗಮನ ಸೆಳೆದಿದೆ. ಚಿತ್ರದ ಪ್ರಮುಖ ಪಾತ್ರವೊಂದಕ್ಕಾಗಿ ಕನ್ನಡದ ನಟಿ ರುಕ್ಮಿಣಿ ವಸಂತ್ ಅವರೊಂದಿಗೆ ಮಾತುಕತೆ ನಡೆದಿದೆ ಎನ್ನುವ ಮಾಹಿತಿ ಹರಿದಾಡಿದ್ದು, ಅಧಿಕೃತ ಘೋಷಣೆಯ ನಿರೀಕ್ಷೆ ಹೆಚ್ಚಿಸಿದೆ. ರುಕ್ಮಿಣಿಗೆ ಪ್ರಮುಖ ಪಾತ್ರ? ಮೂಲಗಳ ಪ್ರಕಾರ, ಚಿತ್ರತಂಡ ರುಕ್ಮಿಣಿ ವಸಂತ್ ಅವರನ್ನು ಪ್ರಮುಖ ಪಾತ್ರಕ್ಕಾಗಿ ಸಂಪರ್ಕಿಸಿದ್ದು, ಆರಂಭಿಕ ಹಂತದ ಚರ್ಚೆಗಳು ನಡೆದಿವೆ … Continue reading CINE | ರಜಿನಿ ಸಿನಿಮಾದಲ್ಲಿ ಕನ್ನಡದ ನಟಿಗೆ ಜಾಕ್‌ಪಾಟ್?: ‘ಧರ್ಮನ್’ ಚಿತ್ರದ ಬಗ್ಗೆ ಹೊಸ ಗುಸುಗುಸು
Copy and paste this URL into your WordPress site to embed
Copy and paste this code into your site to embed