CINE | ಕಲ್ಕಿ 2898 ಎಡಿ ಸೀಕ್ವೆಲ್ ಆರಂಭ: ಫೋಟೋ ಹಂಚಿಕೊಂಡ ಬಿಗ್ ಬಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಲ್ಕಿ 2898 ಎಡಿ ಚಿತ್ರದ ಮೊದಲ ಭಾಗ ಭರ್ಜರಿ ಯಶಸ್ಸು ಕಂಡ ಬಳಿಕ ಅದರ ಮುಂದುವರಿದ ಭಾಗದ ಕುರಿತು ಕುತೂಹಲ ಹೆಚ್ಚಿತ್ತು. ಮಧ್ಯದಲ್ಲಿ ಹಲವು ಅಡೆತಡೆಗಳು ಎದುರಾದ ಕಾರಣ ಸೀಕ್ವೆಲ್ ವಿಳಂಬವಾಗಿತ್ತು. ವಿಶೇಷವಾಗಿ ದೀಪಿಕಾ ಪಡುಕೋಣೆ ಚಿತ್ರದಿಂದ ದೂರವಾಗಿರುವ ಸುದ್ದಿ ಚರ್ಚೆಗೆ ಕಾರಣವಾಗಿತ್ತು. ಚಿತ್ರ ನಿಲ್ಲಬಹುದು ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ಈಗ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ನಿರ್ದೇಶಕ ನಾಗ್ ಅಶ್ವಿನ್ ಅವರ ಮಾರ್ಗದರ್ಶನದಲ್ಲಿ ಸೀಕ್ವೆಲ್ ಅಧಿಕೃತವಾಗಿ ಆರಂಭವಾಗಿದೆ. ಮೊದಲ ಭಾಗ … Continue reading CINE | ಕಲ್ಕಿ 2898 ಎಡಿ ಸೀಕ್ವೆಲ್ ಆರಂಭ: ಫೋಟೋ ಹಂಚಿಕೊಂಡ ಬಿಗ್ ಬಿ
Copy and paste this URL into your WordPress site to embed
Copy and paste this code into your site to embed