‘ಪೆದ್ದಿ’ಗೆ ಕಮಲದ ಸಾಥ್: ಬಿಜೆಪಿ ಖಾತೆಗಳಲ್ಲಿ ರಾಮ್ ಚರಣ್ ಹವಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಚಿತ್ರದ ಪ್ರಚಾರ ಹೊಸ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಪಕ್ಷದ ಹಲವು ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ರಾಮ್ ಚರಣ್ ಅವರ ವಿಡಿಯೋಗಳು ಕಾಣಿಸಿಕೊಂಡಿದ್ದು, ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ಗಮನ ಸೆಳೆದಿದೆ. ಬಿಜೆಪಿ ಖಾತೆಗಳಲ್ಲಿ ರಾಮ್ ಚರಣ್ ರಾಷ್ಟ್ರೀಯ ಮಟ್ಟದಿಂದ ಹಿಡಿದು ವಿವಿಧ ರಾಜ್ಯಗಳ ಬಿಜೆಪಿ ಘಟಕಗಳ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ರಾಮ್ ಚರಣ್ ಅವರ ಭಾಷಣದ … Continue reading ‘ಪೆದ್ದಿ’ಗೆ ಕಮಲದ ಸಾಥ್: ಬಿಜೆಪಿ ಖಾತೆಗಳಲ್ಲಿ ರಾಮ್ ಚರಣ್ ಹವಾ
Copy and paste this URL into your WordPress site to embed
Copy and paste this code into your site to embed