CINE | ವಿವಾದದ ನಡುವೆಯೇ ‘ಕರಾವಳಿ’ ಟ್ರೇಲರ್ ರಿಲೀಸ್: ಕಂಬಳದ ವೈಭವಕ್ಕೆ ಸಿನಿಪ್ರಿಯರು ಫಿದಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಆರಂಭದಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ಕರಾವಳಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ, ರಮೇಶ್ ಇಂದಿರ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಜುಲೈ 24ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಕರಾವಳಿ ಸಂಸ್ಕೃತಿ, ಕಂಬಳಕ್ಕೆ ವಿಶೇಷ ಒತ್ತು ಟ್ರೇಲರ್‌ನಲ್ಲಿ ಕರಾವಳಿ ಭಾಗದ ಸಂಸ್ಕೃತಿ, ಸಂಪ್ರದಾಯ ಹಾಗೂ ಹೆಮ್ಮೆಯ ಕಂಬಳ ಕ್ರೀಡೆಯನ್ನು ಅದ್ಧೂರಿಯಾಗಿ ಕಟ್ಟಿಕೊಡಲಾಗಿದೆ. ದೃಶ್ಯ ವೈಭವ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಮೇಲಿನ … Continue reading CINE | ವಿವಾದದ ನಡುವೆಯೇ ‘ಕರಾವಳಿ’ ಟ್ರೇಲರ್ ರಿಲೀಸ್: ಕಂಬಳದ ವೈಭವಕ್ಕೆ ಸಿನಿಪ್ರಿಯರು ಫಿದಾ
Copy and paste this URL into your WordPress site to embed
Copy and paste this code into your site to embed