CINE | ‘ಧುರಂಧರ್ 2’ ನೋಡಿ ಫಿದಾ ಆದ ಕಿಂಗ್ ಕೊಹ್ಲಿ: ರಣವೀರ್ ಆಕ್ಟಿಂಗ್ ಗೆ ಫುಲ್ ಮಾರ್ಕ್ಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವ ಧುರಂಧರ್ 2 ಚಿತ್ರಕ್ಕೆ ಇದೀಗ ಕ್ರಿಕೆಟ್ ಲೋಕದಿಂದಲೂ ದೊಡ್ಡ ಮೆಚ್ಚುಗೆ ಸಿಕ್ಕಿದೆ. ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಈ ಸಿನಿಮಾವನ್ನು ವೀಕ್ಷಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದು, ಚಿತ್ರವನ್ನು “ಅದ್ಭುತ ಸಿನೆಮ್ಯಾಟಿಕ್ ಅನುಭವ” ಎಂದು ಹೊಗಳಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಕೊಹ್ಲಿ, ಭಾರತದಲ್ಲಿ ಈ ಮಟ್ಟದ ಸಿನಿಮಾ ಅನುಭವವನ್ನು ಇದುವರೆಗೆ ನೋಡಿಲ್ಲ ಎಂದು ಬರೆದಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ … Continue reading CINE | ‘ಧುರಂಧರ್ 2’ ನೋಡಿ ಫಿದಾ ಆದ ಕಿಂಗ್ ಕೊಹ್ಲಿ: ರಣವೀರ್ ಆಕ್ಟಿಂಗ್ ಗೆ ಫುಲ್ ಮಾರ್ಕ್ಸ್
Copy and paste this URL into your WordPress site to embed
Copy and paste this code into your site to embed