CINE | ‘ವಾರಣಾಸಿ’ ಮುಗಿಸಿದ ಮಂದಾಕಿನಿ: ಹೈದರಾಬಾದ್ to ಲಾಸ್ ಏಂಜಲಿಸ್‌! ಪಿಗ್ಗಿ ಪಯಣ ಶುರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿ ಹೆಸರು ಮಾಡುತ್ತಿರುವ ಎಸ್.ಎಸ್. ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಟನೆಯ ‘ವಾರಣಾಸಿ’ ಸಿನಿಮಾ ಈಗಾಗಲೇ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಭಾರಿ ಬಜೆಟ್ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ತಮ್ಮ ಭಾಗದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಹೈದರಾಬಾದ್ ಹಾಗೂ ವಾರಣಾಸಿ ಪ್ರದೇಶಗಳಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ, ಇದೀಗ ಲಾಸ್ ಏಂಜಲಿಸ್‌ಗೆ ಮರಳುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. … Continue reading CINE | ‘ವಾರಣಾಸಿ’ ಮುಗಿಸಿದ ಮಂದಾಕಿನಿ: ಹೈದರಾಬಾದ್ to ಲಾಸ್ ಏಂಜಲಿಸ್‌! ಪಿಗ್ಗಿ ಪಯಣ ಶುರು!