CINE | ತಮಿಳಿಗರ ಹೃದಯ ಕದ್ದ ‘ಮಾರ್ಕ್’: ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭ!

ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಕನ್ನಡದಲ್ಲಿ ಯಶಸ್ವಿಯಾಗಿ ಓಟ ಮುಂದುವರೆಸಿದ್ದು, ಅದರ ತಮಿಳು ಆವೃತ್ತಿ ಇದೀಗ ತಮಿಳುನಾಡಿನಲ್ಲಿ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಜನವರಿ 1 ರಂದು ತಮಿಳು ಆವೃತ್ತಿಯಲ್ಲಿ ಬಿಡುಗಡೆಯಾದ ಈ ಚಿತ್ರವು ಸ್ಥಳೀಯ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ತಮಿಳು ಚಿತ್ರರಂಗಕ್ಕೆ ಹೊಂದುವಂತೆಯೇ ಸಿನಿಮಾ ಫೀಲ್ ನೀಡಿದೆ. ಸ್ಥಳೀಯ ವಿಮರ್ಶಕರು ಮತ್ತು ಪ್ರೇಕ್ಷಕರು ಪಾಸಿಟಿವ್ ಪ್ರತಿಕ್ರಿಯೆ ನೀಡಿರುವುದು, ಸಿನಿಮಾದ ವೀಕ್ಷಣೆ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂಬ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ನವೀನ್ ಚಂದ್ರ, ಯೋಗಿ ಬಾಬು … Continue reading CINE | ತಮಿಳಿಗರ ಹೃದಯ ಕದ್ದ ‘ಮಾರ್ಕ್’: ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭ!