CINE | ನಾಗ ಚೈತನ್ಯ ಹೊಸ ಇನ್ನಿಂಗ್ಸ್: ‘ಧೂತಾ 2’ ನಿರ್ಮಾಪಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದ ಅಕ್ಕಿನೇನಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೌತ್ ಚಿತ್ರರಂಗದ ಜನಪ್ರಿಯ ನಟ ನಾಗ ಚೈತನ್ಯ ಅಭಿನಯದ ಸೂಪರ್‌ಹಿಟ್ ಸೂಪರ್ ನ್ಯಾಚುರಲ್ ಥ್ರಿಲ್ಲರ್ ವೆಬ್ ಸರಣಿ ‘ಧೂತಾ’ ಸೀಸನ್ 2 ಅಧಿಕೃತವಾಗಿ ಲಾಂಚ್ ಆಗಿದೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ನಡೆದ ಅದ್ಧೂರಿ ಪೂಜಾ ಕಾರ್ಯಕ್ರಮದೊಂದಿಗೆ ಈ ಹೊಸ ಸೀಸನ್‌ನ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಈ ಸರಣಿಯ ಮೂಲಕ ನಾಗ ಚೈತನ್ಯ ನಟನೆಯ ಜೊತೆಗೆ ಡಿಜಿಟಲ್ ಜಗತ್ತಿನಲ್ಲಿ ಮೊದಲ ಬಾರಿಗೆ ನಿರ್ಮಾಪಕರಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ನಿರ್ಮಾಪಕನಾಗಿ ನಾಗ ಚೈತನ್ಯ ಹೊಸ ಅಧ್ಯಾಯ … Continue reading CINE | ನಾಗ ಚೈತನ್ಯ ಹೊಸ ಇನ್ನಿಂಗ್ಸ್: ‘ಧೂತಾ 2’ ನಿರ್ಮಾಪಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದ ಅಕ್ಕಿನೇನಿ