CINE | ಬೋಲ್ಡ್ ಅವತಾರದಲ್ಲಿ ‘ನ್ಯಾಷನಲ್ ಕ್ರಶ್’: ರಶ್ಮಿಕಾ-ಕೃತಿ ಕಾಂಬಿನೇಷನ್‌ನಲ್ಲಿ ಸೆನ್ಸೇಷನ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ತನ್ನ ಮುಗ್ಧ ನಗು ಮತ್ತು ನಟನೆಯಿಂದ ಮನೆಮಾತಾಗಿರುವ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ, ಈಗ ಅಭಿಮಾನಿಗಳಿಗೆ ಶಾಕ್ ನೀಡಲು ಸಜ್ಜಾಗಿದ್ದಾರೆ. ಮೊದಮೊದಲು ಸಾಫ್ಟ್ ಪಾತ್ರಗಳಲ್ಲಿ ಮಿಂಚುತ್ತಿದ್ದ ರಶ್ಮಿಕಾ, ಈಗ ವೃತ್ತಿಜೀವನದ ಅತ್ಯಂತ ಸವಾಲಿನ ಹಾಗೂ ಬೋಲ್ಡ್ ಪಾತ್ರಕ್ಕೆ ಕೈಹಾಕಿದ್ದಾರೆ. 2012ರಲ್ಲಿ ದೀಪಿಕಾ ಪಡುಕೋಣೆ ಮತ್ತು ಸೈಫ್ ಅಲಿ ಖಾನ್ ನಟನೆಯಲ್ಲಿ ಮೂಡಿಬಂದಿದ್ದ ಸೂಪರ್ ಹಿಟ್ ‘ಕಾಕ್‌ಟೇಲ್’ ಚಿತ್ರದ ಸೀಕ್ವೆಲ್ ಈಗ ಸದ್ದು ಮಾಡುತ್ತಿದೆ. ಆದರೆ, ಈ ಬಾರಿ ಕಥೆಯಲ್ಲಿ ಭಾರಿ … Continue reading CINE | ಬೋಲ್ಡ್ ಅವತಾರದಲ್ಲಿ ‘ನ್ಯಾಷನಲ್ ಕ್ರಶ್’: ರಶ್ಮಿಕಾ-ಕೃತಿ ಕಾಂಬಿನೇಷನ್‌ನಲ್ಲಿ ಸೆನ್ಸೇಷನ್!
Copy and paste this URL into your WordPress site to embed
Copy and paste this code into your site to embed